ಸುರತ್ಕಲ್‌: ಸುರತ್ಕಲ್‌ ಸುತ್ತಮುತ್ತ ಮಳೆ ನೀರು ಹರಿಯಲು ನಿರ್ಮಿಸಿರುವ ತೋಡು, ಚರಂಡಿ, ಕಾಲುವೆಗಳ ಹೂಳೆತ್ತುವ ಕಾರ್ಯಕ್ಕೆ ವೇಗ ಸಿಗಬೇಕಿದೆ. ಎಪ್ರಿಲ್‌ ತಿಂಗಳು ಸಮೀಪಿಸುತ್ತಿದ್ದರೂ ರಾಜಕಾಲುವೆಗಳ ಹೂಳೆತ್ತುವ ಕಾರ್ಯ, ಬಿಸಾಡಿದ ತ್ಯಾಜ್ಯ, ಕಸಕಡ ...